ಕಾರ್ಟಿಗೆ ಸೇರಿಸಲಾಗಿದೆ

ನಮ್ಮ ಬಗ್ಗೆ

Ubuy 2012 ರಲ್ಲಿ ಇ-ಕಾಮರ್ಸ್ ಜಗತ್ತಿನಲ್ಲಿ 180 ಕ್ಕೂ ಹೆಚ್ಚು ದೇಶಗಳಿಗೆ ಸೇವೆ ಸಲ್ಲಿಸುವ ಗಡಿಯಾಚೆಗಿನ ಶಾಪಿಂಗ್ ವೇದಿಕೆಯಾಗಿ ತನ್ನ ಛಾಪು ಮೂಡಿಸಿದೆ.

ತನ್ನ ವೆಬ್‌ಸೈಟ್ ಮತ್ತು ಆ್ಯಪ್‌ ಮೂಲಕ, US, UK ಮತ್ತು ಇತರ ದೇಶಗಳಲ್ಲಿನ ಅತ್ಯುತ್ತಮ ಅಂತರರಾಷ್ಟ್ರೀಯ ಬ್ರ್ಯಾಂಡ್‌ಗಳಿಂದ 100 ಮಿಲಿಯನ್‌ಗೂ ಹೊಚ್ಚಹೊಸ, ಅನನ್ಯ ಉತ್ಪನ್ನಗಳನ್ನು Ubuy ಒದಗಿಸುತ್ತದೆ.

Ubuy ತಡೆರಹಿತ ಮತ್ತು ಸುರಕ್ಷಿತ ಪಾವತಿ ವಿಧಾನಗಳನ್ನು ಅನುವು ಮಾಡುತ್ತದೆ ಮತ್ತು ಖರೀದಿದಾರರ ಅನುಭವವನ್ನು ವರ್ಧಿಸುವುದರ ಜೊತೆಗೆ ವೇಗವಾದ ಚೆಕ್‌ಔಟ್‌ಗಳನ್ನು ಸಕ್ರಿಯಗೊಳಿಸುತ್ತದೆ. ಅಂತರಾಷ್ಟ್ರೀಯ ಶಾಪಿಂಗ್ ದ್ವಾರವಾಗಿ, ಉದ್ಯಮದಲ್ಲಿನ ಅತ್ಯಂತ ವಿಶ್ವಾಸಾರ್ಹ ಕೊರಿಯರ್ ಪಾಲುದಾರರ ಸಹಾಯದಿಂದ ನಾವು ಪ್ರಪಂಚದಾದ್ಯಂತದ ಗ್ರಾಹಕರ ಮನೆ ಬಾಗಿಲಿಗೆ ಐಷಾರಾಮಿ ಬ್ರಾಂಡ್‌ಗಳಿಂದ ಗುಣಮಟ್ಟದ ಉತ್ಪನ್ನಗಳವರೆಗೆ ಎಲ್ಲ ಉತ್ಪನ್ನಗಳನ್ನೂ ಒದಗಿಸುತ್ತೇವೆ.

world map

Ubuy ಪಯಣ

01

ಪಯಣ ಕುವೈತ್‌ನಲ್ಲಿ ಪ್ರಾರಂಭವಾಯಿತು.

ಅಂತರಾಷ್ಟ್ರೀಯ ಶಾಪಿಂಗ್ ವೇದಿಕೆಯಾಗಿ Ubuy ಸೌದಿ ಅರೇಬಿಯಾ, ಕತಾರ್, ಯುನೈಟೆಡ್ ಅರಬ್ ಎಮಿರೇಟ್ಸ್, ಟರ್ಕಿ, ಈಜಿಪ್ಟ್, ಕುವೈತ್ ಅಬ್ರಾಡ್ ಮತ್ತು ಇತರೆ ದೇಶಗಳನ್ನು ಒಳಗೊಂಡಂತೆ MENA ಪ್ರದೇಶದ ಹಲವು ಭಾಗಗಳಲ್ಲಿ ತನ್ನ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ.

02
03

Ubuy 50 ಕ್ಕೂ ಹೆಚ್ಚು ದೇಶಗಳಲ್ಲಿ ಆನ್‌ಲೈನ್ ಸ್ಟೋರ್‌ಗಳನ್ನು ತೆರೆದಿದೆ. ಇದರಲ್ಲಿ ನ್ಯೂಜಿಲೆಂಡ್, ಭಾರತ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಮತ್ತು ಹಾಂಕಾಂಗ್ ಸೇರಿವೆ.

Ubuy ತನ್ನ ವ್ಯಾಪ್ತಿಯನ್ನು 90 ಕ್ಕೂ ಹೆಚ್ಚು ದೇಶಗಳಿಗೆ ಅಪಾರವಾದ ಅಧಿಕೃತ ಮತ್ತು ಅಸಲಿ ಉತ್ಪನ್ನಗಳ ಜೊತೆಗೆ ವಿಸ್ತರಿಸುವ ಮೂಲಕ ಗ್ರಾಹಕರ ಶಾಪಿಂಗ್ ಅನುಭವವನ್ನು ಸುಧಾರಿಸಿದೆ.

04
05

ಈಗ 180 ಕ್ಕೂ ಹೆಚ್ಚು ದೇಶಗಳಲ್ಲಿ ಲಭ್ಯವಿದೆ ಮತ್ತು ಅಂತರರಾಷ್ಟ್ರೀಯ ಶಾಪಿಂಗ್ ವಲಯದಲ್ಲಿ ಪ್ರಾಬಲ್ಯವನ್ನು ಸೃಷ್ಟಿಸಲು ಎದುರು ನೋಡುತ್ತಲೇ ಇನ್ನಷ್ಟು ದೇಶಗಳಿಗೆ ಸೇವೆ ವಿಸ್ತರಿಸುತ್ತಿದೆ.

ನಾವು ಏಕೆ ವಿಭಿನ್ನವಾಗಿದ್ದೇವೆ?

ಪ್ರಪಂಚದಾದ್ಯಂತದ ವಿಶೇಷ ಜಾಗತಿಕ ಬ್ರ್ಯಾಂಡ್‌ಗಳು ಮತ್ತು ಅಂತರರಾಷ್ಟ್ರೀಯ ಉತ್ಪನ್ನಗಳು

ಸ್ಟೋರ್‌ನಲ್ಲಿರುವ 300 ಮಿಲಿಯನ್‌ಗಿಂತಲೂ ಹೆಚ್ಚು ಉತ್ಪನ್ನಗಳು ನಿಮಗಾಗಿ ಕಾಯುತ್ತಿವೆ, ಉದಾಹರಣೆಗೆ ಫ್ಯಾಷನ್, ಎಲೆಕ್ಟ್ರಾನಿಕ್ಸ್, ಸೌಂದರ್ಯ ಮತ್ತು ಹೆಚ್ಚಿನವು.

ನಿಮ್ಮ ಒಟ್ಟಾರೆ ಶಾಪಿಂಗ್ ಅನುಭವವನ್ನು ಆರಾಮವಾಗಿ ವರ್ಧಿಸಲು ಪಾವತಿ ವಿಧಾನಗಳನ್ನು ವಿಶೇಷವಾಗಿ ಕ್ಯುರೇಟ್ ಮಾಡಲಾಗಿದೆ

ಗಡಿಯಾಚೆಗಿನ ಶಾಪಿಂಗ್ ಅನುಭವ

ಅತ್ಯಂತ ಹೆಚ್ಚು ವಿಶ್ವಾಸಾರ್ಹ ಗ್ರಾಹಕ ಬೆಂಬಲ ಸೇವೆ

ಜಾಗತಿಕ ಉಪಸ್ಥಿತಿ

Ubuy ನೊಂದಿಗೆ ನಿಮ್ಮ ವಿದೇಶದ ಶಾಪಿಂಗ್‌ ಖುಷಿಗೆ ಅಂತರಾಷ್ಟ್ರೀಯ ಸ್ಪರ್ಶ ನೀಡಿ. ನಾವು ಈಗಾಗಲೇ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ನಮ್ಮ ಹೆಜ್ಜೆಗಳನ್ನು ಇಟ್ಟಿದ್ದೇವೆ ಮತ್ತು ಈ ಕೆಳಗಿನ ವಿವಿಧ ಖಂಡಗಳಲ್ಲಿ ಜಾಗತಿಕವಾಗಿ ಪ್ರಸಿದ್ಧ ಮಾರುಕಟ್ಟೆಯಾಗಿ ಬೆಳೆಯುತ್ತಿದ್ದೇವೆ:

Map
ubuy core values

ನಮ್ಮ ಬೆಳವಣಿಗೆ

ಇದು ಅದ್ಭುತವಾದ ಪ್ರಯಾಣವಾಗಿದ್ದು, ನಾವು ಇನ್ನೂ ಮುಂದುವರಿಯಲು ಯೋಜಿಸುತ್ತಿದ್ದೇವೆ. ನಾವು ಎಷ್ಟು ಬೇಗನೆ ಬೆಳೆದಿದ್ದೇವೆ ಎಂದು ತುಂಬಾ ಜನರು ಕೇಳುತ್ತಾರೆ. ಇದಕ್ಕೆ ಉತ್ತರ ತುಂಬಾ ಸರಳವಾಗಿದೆ. ನಾವು ಯಾವಾಗಲೂ ನಮ್ಮ ಗ್ರಾಹಕರನ್ನು ನಮ್ಮ ಮೊದಲ ಆದ್ಯತೆಯಾಗಿ ಇರಿಸಿಕೊಂಡಿದ್ದೇವೆ. ಗ್ರಾಹಕರು ಮಾರುಕಟ್ಟೆಯಲ್ಲಿನ ಅತ್ಯುತ್ತಮವಾದ ಮತ್ತು ಬಹುಶಃ ಅತ್ಯಂತ ಕೈಗೆಟುಕುವ ದರದ ಉತ್ಪನ್ನಗಳನ್ನು ಪಡೆಯುತ್ತಾರೆ ಎಂದು ಖಚಿತಪಡಿಸಿಕೊಳ್ಳಲು ಗಮನಹರಿಸಿದ್ದೇವೆ. ನಮ್ಮ ಸಮಗ್ರ ಲಾಜಿಸ್ಟಿಕ್ಸ್ ನೆಟ್‌ವರ್ಕ್‌ಗಳನ್ನು ಬಳಸಿಕೊಳ್ಳುವ ಮೂಲಕ ನಾವು ಅದನ್ನು ನಿರ್ವಹಿಸುತ್ತೇವೆ. ನಮ್ಮ ಯಶಸ್ಸಿನ ಹಿಂದಿನ ಮತ್ತೊಂದು ಪ್ರಮುಖ ಅಂಶವೆಂದರೆ ನಮ್ಮ ಮಾರಾಟ ನಂತರದ ಬೆಂಬಲ ತಂಡವು ಗ್ರಾಹಕರ ಅಗತ್ಯತೆಗಳು ಮತ್ತು ಬೇಡಿಕೆಗಳನ್ನು ಪೂರೈಸುತ್ತದೆ. ಆಂತರಿಕವಾಗಿ, ನಾವು ಇದನ್ನು ನಮ್ಮ ಸೂಪರ್‌ ಕ್ಯಾಲಿಫ್ರಾಜಿಲಿಸ್ಟಿಕ್ ಎಕ್ಸ್‌ಪಿಯಾಲಿಡೋಸಿಯಸ್ ಫಿಲಾಸಫಿ ಎಂದು ಕರೆಯುತ್ತೇವೆ.

ಹೊಸದಾಗಿ ಜನಪ್ರಿಯವಾಗುತ್ತಿರುವ ಜಾಗತಿಕ ಶಾಪಿಂಗ್ ಪ್ಲಾಟ್‌ಫಾರ್ಮ್‌ ಆಗಿರುವ Ubuy ಯಾವಾಗಲೂ ತನ್ನ ಮೂಲ ಮೌಲ್ಯಗಳನ್ನು ಹಾಗೇ ಇರಿಸಿಕೊಂಡು ಹೊಸ ದೃಷ್ಟಿಕೋನವನ್ನು ಪಡೆಯಲು ಎದುರು ನೋಡುತ್ತಿದೆ.

ಪ್ರಮುಖ ಮೌಲ್ಯಗಳು:

ಬದಲಾವಣೆಯನ್ನು ಪ್ರಚೋದಿಸುವುದು

ಪ್ಯಾಶನೇಟ್ ಆಗಿರುವುದು

ಬೆಳವಣಿಗೆಯನ್ನು ಮುಂದುವರಿಸುವುದು

ಕ್ರಿಯಾಶೀಲವಾಗಿರುವುದು

ಕನಿಷ್ಠ ಶ್ರಮದಲ್ಲಿ ಹೆಚ್ಚು ಫಲ ನೀಡುವುದು

ಗ್ರಾಹಕ ಸೇವೆ ಕೇವಲ ಒಂದು ಇಲಾಖೆ ಅಲ್ಲ!

ಈ ಮೌಲ್ಯಗಳು ಹಿಂದೆ ನಮ್ಮನ್ನು ವ್ಯಾಖ್ಯಾನಿಸಿವೆ ಮತ್ತು ಭವಿಷ್ಯದಲ್ಲಿ ನಮ್ಮನ್ನು ಚೆನ್ನಾಗಿ ಪ್ರತಿಬಿಂಬಿಸುತ್ತವೆ. ಜಾಗತಿಕ ಶಾಪಿಂಗ್ ವೇದಿಕೆಯಾಗಲು ಇನ್ನೂ ಎದುರು ನೋಡುತ್ತಿದ್ದೇನೆ. Ubuy ವಿಶ್ವಾದ್ಯಂತ ಗ್ರಾಹಕರಿಗೆ ಉತ್ತಮ ಗುಣಮಟ್ಟದ, ಜಾಗತಿಕವಾಗಿ ಅಪಾರ ಪ್ರಸಿದ್ಧ ಉತ್ಪನ್ನಗಳನ್ನು ನೀಡುವ ಗುರಿಯನ್ನು ಹೊಂದಿದೆ. ನಮ್ಮ ಹಾದಿಯಲ್ಲಿ ಎದುರಾದ ಎಲ್ಲಾ ಅಡೆತಡೆಗಳನ್ನು ನಿವಾರಿಸಲು ನಮಗೆ ಸಹಾಯ ಮಾಡಿದ ನಮ್ಮ ನಿಷ್ಠಾವಂತ ಗ್ರಾಹಕರು ನಮಗೆ ನೀಡಿದ ನಿರಂತರ ಬೆಂಬಲದ ಎದುರು ನಮ್ಮ ಯಶಸ್ಸು ಏನೇನೂ ಅಲ್ಲ.

ಗ್ರಾಹಕರೇ ನಮಗೆ ಎಲ್ಲವೂ ಮತ್ತು ಅವರೇ ನಮ್ಮ ಆತ್ಮ. ನಾವು ಅವರನ್ನು ಗೌರವಿಸುತ್ತೇವೆ.